ಮತ್ತೆ ದಾಖಲೆಯತ್ತ ಸಾಗಲಿದೆ ವಂದೇಮಾತರಂ ರಾಷ್ಟ್ರಗಾನ

ಉಡುಪಿ: ಬಂಕಿಮಚಂದ್ರ ಚಟರ್ಜಿ ವಿರಚಿತ ವಂದೇಮಾತರಂ ಗೀತೆ ಮತ್ತೊಮ್ಮೆ ವಿಶ್ವದಾಖಲೆಯತ್ತ ಸಾಗುತ್ತಿದೆ. ಮಲ್ಪೆಯ ಕಡಲ ತೀರದಲ್ಲಿ ಕಳೆದ ವರ್ಷ ಸಹಸ್ರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಡಿದ ವಂದೇಮಾತರಂ ವಿಶ್ವ ದಾಖಲೆಗೆ ಪಾತ್ರವಾಗಿತ್ತು. ಜಗತ್ತಿನಲ್ಲಿ ಒಂದೇ ಸಾಹಿತ್ಯ (ವಂದೇ ಮಾತರಂ) ಹಲವು ರಾಗ, ಸಂಗೀತದೊಂದಿಗೆ...

Read More

‘ವಂದೇ ಮಾತರಂ’ ಹಾಡಿಗೆ ರಾಗ ಸಂಯೋಜನೆ ಸ್ಪರ್ಧೆ

ಉಡುಪಿ: ‘ವಂದೇಮಾತರಂ’ ಹಾಡಿಗೆ ವಿಭಿನ್ನವಾಗಿ ರಾಗ ಸಂಯೋಜನೆ ಮಾಡಿ, ಆಯಾ ರಾಜ್ಯದ ಕಲೆ ಸಂಸ್ಕೃತಿ, ಪರಿಸರವನ್ನು ಬಿಂಬಿಸುವಂತೆ ಹಾಡಿಗೆ ಪೂರಕವಾಗಿ ಚಿತ್ರೀಕರಣ ಮಾಡಿ ಪ್ರಸ್ತುತ ಪಡಿಸಬೇಕು. ಉತ್ಕೃಷ್ಠ ಪ್ರಸ್ತುತಿಗೆ ರೂ. 2 ಲಕ್ಷ ಬಹುಮಾನ ನೀಡಲಾಗುವುದು ಎಂದು ಸಂವೇದನಾ ಫೌಂಡೇಷನ್ ಅಧ್ಯಕ್ಷ...

Read More

ಶೀರೂರಿನಲ್ಲಿ ನಿರ್ಮಾಣವಾಗುತ್ತಿದೆ “ವನ- ಸಂವೇದನಾ” 

ಸಂವೇದನಾ ಫೌಂಡೇಶನ್­ಗೆ ವನ ನಿರ್ಮಾಣಕ್ಕೆ 15 ಎಕರೆ ಜಾಗವನ್ನು ಶೀರೂರು ಮಠಾಧೀಶರಾದ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು ದಾನ ನೀಡಿದ್ದಾರೆ. ಅವರ ದಿವ್ಯ ಉಪಸ್ಥಿತಿಯಲ್ಲಿ ಇಂದು ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮಣಿಪಾಲದ ಮಾಧವ ಪೈ ಸ್ಮಾರಕ ಕಾಲೇಜಿನ (M.P.M.C) ಸುಮಾರು 100ಕ್ಕೂ ಹೆಚ್ಚು...

Read More

‘ಇರುವುದೊಂದೇ ಭೂಮಿ’ ಕಾರ್ಯಕ್ರಮ

ಆದಿ ಉಡುಪಿ ಪ್ರೌಢಶಾಲೆಯಲ್ಲಿ ಪರಿಸರ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ‘ಇರುವುದೊಂದೇ ಭೂಮಿ’ ಕಾರ್ಯಕ್ರಮದಲ್ಲಿ ಪ್ರಕಾಶ್ ಮಲ್ಪೆ ಅವರು...

Read More

ಸಂವೇದನಾ ಫೌಂಡೇಶನ್­ಗೆ  ಕಾಡುಗಳನ್ನು ಬೆಳೆಸಲು ಹದಿನೈದು ಎಕರೆ ಜಾಗ ಹಸ್ತಾಂತರ

ರಾಜ್ಯಾದ್ಯಂತ ಕಾಡುಗಳನ್ನು ಬೆಳೆಸಬೇಕೆಂಬ ‘ಸಂವೇದನಾ ಫೌಂಡೇಶನ್’ನ ಕನಸಿಗೆ ನನಸಿನ ಮೊದಲ ಹೆಜ್ಜೆ ಇಡಿಸಿದವರು ತಿರುವನಂತಪುರ ಅನಂತಪದ್ಮನಾಭ ದೇವಸ್ಥಾನದ ಟ್ರಸ್ಟಿ ಶ್ರೀ ಪ್ರಸಾದ್ ಫಣಿಕ್ಕರ್ ಅವರು. ವಿಶ್ವ ದಾಖಲೆಯ ‘ವಂದೇ ಮಾತರಂ’ ಕಾರ್ಯಕ್ರಮದಲ್ಲಿ ಇಪ್ಪತ್ತು ಎಕರೆ ಜಾಗ ನೀಡುವುದಾಗಿ ಘೋಷಿಸಿದರು. ನಿನ್ನೆ ಎರಡನೇ...

Read More

ವಂದೇ ಮಾತರಂ ಗೀತೆಯನ್ನು 4,850 ವಿದ್ಯಾರ್ಥಿಗಳು ಹಾಡಿ ವಿಶ್ವದಾಖಲೆ

ಉಡುಪಿ : ಸ್ವಾಮಿ ವಿವೇಕಾನಂದರ 155 ನೇ ಜನ್ಮದಿನದ ಅಂಗವಾಗಿ ಸಂವೇದನಾ ಫೌಂಡೇಶನ್­ನಿಂದ ಮಲ್ಪೆ ವಡಬಾಂಡೇಶ್ವರದಲ್ಲಿ ಶನಿವಾರ ನಡೆದ ವಂದೇ ಮಾತರಂ ಗೀತೆಯನ್ನು 4,850 ವಿದ್ಯಾರ್ಥಿಗಳು ಹಾಡಿ ವಿಶ್ವದಾಖಲೆ...

Read More

ಮಲ್ಪೆ : ವಿದ್ಯಾರ್ಥಿಗಳಿಂದ ವಿಶ್ವದಾಖಲೆಯ ವಂದೇಮಾತರಂ ಗಾಯನ

ಉಡುಪಿ : ಸ್ವಾಮಿ ವಿವೇಕಾನಂದರ 155 ನೇ ಜನ್ಮದಿನದ ಅಂಗವಾಗಿ ಸಂವೇದನಾ ಫೌಂಡೇಶನ್­ನಿಂದ ಮಲ್ಪೆ ವಡಬಾಂಡೇಶ್ವರದಲ್ಲಿ ಶನಿವಾರ ನಡೆದ ವಂದೇ ಮಾತರಂ ಗೀತೆಯನ್ನು 4,850 ವಿದ್ಯಾರ್ಥಿಗಳು ಹಾಡಿ ವಿಶ್ವದಾಖಲೆ ಮಾಡಿದ್ದಾರೆ. ವಂದೇ ಮಾತರಂ ಗಾಯನಕ್ಕೆ ಪರಿಸರ ಉಳಿಸುವ ಒಂದೇ ನಮೂನೆಯ ಬ್ಯಾಜ್...

Read More